Karnataka BJP leader and former deputy chief minister R Ashok said, he is not interested in national politics.'ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ನನಗೆ ಬೆಂಗಳೂರು ಬಿಜೆಪಿಯನ್ನು ಮುನ್ನಡೆಸುವುದೇ ಇಷ್ಟ' ಎಂದು ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಹೇಳಿದ್ದಾರೆ.